Surprise Me!

Pulwama : ಪುಲ್ವಾಮಾ ಉಗ್ರ ದಾಳಿ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿದ ಎನ್ ಐಎ | Oneindia Kannada

2019-02-25 2 Dailymotion

ಪುಲ್ವಾಮಾ ಉಗ್ರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಇನ್ನೇನು ಸಂಪೂರ್ಣ ಮಾಹಿತಿ ಹೊರಗೆಡವಲಿದೆ. ಈ ಕೃತ್ಯದಲ್ಲಿ ನಾಲ್ವರಿಂದ ಐವರು ಜೈಶ್-ಇ-ಮೊಹ್ಮದ್ ಉಗ್ರರ ಕೈವಾಡ ಇರುವ ಬಗ್ಗೆ ಸಾಕ್ಷ್ಯ ಬೊಟ್ಟು ಮಾಡಿ ತೋರುತ್ತಿದೆ.<br /><br />The National Investigation Agency (NIA) is close to cracking the Pulwama terror attack case, with evidence pointing to an elaborate operation by four or five Jaish-e-Mohammed (JeM) militants, including suicide bomber Adil Ahmad Dar and a local handler, according to people familiar with the developments.

Buy Now on CodeCanyon